ಬಿರುಮಲೆ ಗುಡ್ಡೆಯಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ಕು ಯುವಕರು ಮತ್ತು ಯುವತಿ ಪೊಲೀಸರ ವಶಕ್ಕೆ!

ಬಿರುಮಲೆ ಗುಡ್ಡೆಯಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ಕು ಯುವಕರು ಮತ್ತು ಯುವತಿ ಪೊಲೀಸರ ವಶಕ್ಕೆ!

ಕಡಬ ಟೈಮ್ಸ್, ಪುತ್ತೂರು:   ಬಿರುಮಲೆ ಗುಡ್ಡೆಯಲ್ಲಿ ಗಾಂಜಾ ಸೇವನೆ ಮಾಡುತ್ತ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ಕು  ಮುಸ್ಲಿಂ ಯುವಕರು ಮತ್ತು ಹಿಂದೂ ಯುವತಿಯನ್ನು ಪುತ್ತೂರು ಭಜರಂಗದಳದ ಕಾರ್ಯಕರ್ತರು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.

ಕೇರಳ ನೋಂದಣಿ ಹೊಂದಿರುವ ಕಾರಿನಲ್ಲಿ ಬಂದಿರುವ ಈ ತಂಡ    ಮಾದಕ ದ್ರವ್ಯ ತಿನ್ನಿಸಿ ಹಿಂದೂ ಯುವತಿಯರನ್ನು ಅನೈತಿಕ ಜಾಲಕ್ಕೆ ಉಪಯೋಗಿಸಿಕೊಳ್ಳುವ ದಂಧೆ ಇದಾಗಿದೆ ಎನ್ನಲಾಗಿದೆ.ಆರೋಪಿಗಳು ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಲು ಯತ್ನಿಸಿದ್ದು   ಈ ವೇಳೆ ಜಾಗೃತವಾದ ಭಜರಂಗದಳದ ಕಾರ್ಯಕರ್ತರು ಮತ್ತು ಪೋಲಿಸರು ಅವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ  ಪುತ್ತೂರು ನಗರ ಠಾಣಾ  ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ , ಪುತ್ತೂರು ನಗರ ಠಾಣೆಯ ಸಿಬ್ಬಂದಿಗಳು ಆಗಮಿಸಿದ್ದಾರೆ.  ಹೆಚ್ಚಿನ ವಿವರ ಇನ್ನಷೇ ಲಭ್ಯವಾಗಬೇಕಿದೆ.

970×90