ಕುಟ್ರುಪ್ಪಾಡಿ:ಬಲ್ಯದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಟರ್ ಸ್ಪೋಟ

ಕುಟ್ರುಪ್ಪಾಡಿ:ಬಲ್ಯದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಟರ್ ಸ್ಪೋಟ

ಕಡಬ ಟೈಮ್ಸ್, ಕುಟ್ರುಪಾಡಿ :ಕಡಬ ತಾಲೂಕು ಬಲ್ಯದ ಮನೆಯೊಂದರಲ್ಲಿ ಗುರುವಾರ ರಾತ್ರಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ.

ಕೆರೆನಡ್ಕ ದರ್ಣಪ್ಪ ಗೌಡ ಎಂಬುವವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು ಮನೆ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಮನೆಯ ಛಾವಣಿಗೆ ಹಾನಿಯಾಗಿದೆ.

ಗೊಡೆ ಬಿರುಕು ಬಿಟ್ಟದಲ್ಲದೆ ಕೊಣೆಯಲ್ಲಿದ್ದ ವಸ್ತುಗಳಿಗೆ ಸ್ಥ ಳಕ್ಕೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

970×90