ಕಡಬ: ಉಚಿತ ಕೊರೋನಾ ಪರೀಕ್ಷೆ ಶುರು, 16ಜನರ ಕೊವೀಡ್ ಟೆಸ್ಟ್ ನೆಗೆಟಿವ್

ಕಡಬ: ಉಚಿತ ಕೊರೋನಾ ಪರೀಕ್ಷೆ ಶುರು, 16ಜನರ ಕೊವೀಡ್ ಟೆಸ್ಟ್   ನೆಗೆಟಿವ್

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಆರೋಗ್ಯ ಇಲಾಖೆ,ಕಡಬ ಪಟ್ಟಣ ಪಂಚಾಯತ್, ಸರ್ಕಾರದ ವಿವಿಧ ಇಲಾಖೆ, ಕೊರೋನಾ ಕಾರ್ಯಪಡೆ ಇದರ ಆಶ್ರಯದಲ್ಲಿ ಉಚಿತ ಕೊರೋನಾ ಅ್ಯಂಟಿಜನ್ ಟೆಸ್ಟ್ ಶನಿವಾರ ಕಡಬ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭವಾಗಿದೆ.

ಈಗಾಗಲೇ 16ಜನರ ಪರೀಕ್ಷೆ ನಡೆಸಲಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ.

ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ,ಸುಚಿತ್ರಾ ರಾವ್, ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಜಿ.ಪಂ‌ ಸದಸ್ಯ ಪಿ.ಪಿ ವರ್ಗೀಸ್ ಸೇರಿದಂತೆ ವಿವಿಧ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.

970×90