ಕಡಬ ಪ.ಪಂ ನ  ಓರ್ವ ಮಹಿಳಾ ಸಿಬ್ಬಂದಿಗೆ ಕೋರೋನಾ  ಪಾಸಿಟಿವ್,ನಾಳೆಯಿಂದ  ಕಚೇರಿ ಓಪನ್

ಕಡಬ ಪ.ಪಂ ನ  ಓರ್ವ ಮಹಿಳಾ ಸಿಬ್ಬಂದಿಗೆ ಕೋರೋನಾ  ಪಾಸಿಟಿವ್,ನಾಳೆಯಿಂದ  ಕಚೇರಿ ಓಪನ್

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಇಲ್ಲಿನ ಪ.ಪಂ ಮುಖ್ಯಾಧಿಕಾರಿಯವರಿಗೆ ಕೊರೋನಾ ದೃಢ ಪಟ್ಟ ಹಿನ್ನೆಲೆಯಲ್ಲಿ 11  ಸಿಬ್ಬಂದಿಗಳನ್ನು  ಗುಂಪು ಪರೀಕ್ಷೆ ಮಾಡಲಾಗಿದೆ.

ಈ ಕೊವಿಡ್ ಪರೀಕ್ಷೆಯಲ್ಲಿ   ಸುಮಾರು 41 ವರ್ಷದ ಮಹಿಳಾ ಸಿಬ್ಬಂದಿಯ ವರದಿ ಪಾಸಿಟಿವ್ ಬಂದಿದ್ದು,  ಇನ್ನುಳಿದ 10 ಮಂದಿಯ ವರದಿ ನೆಗೆಟಿವ್ ಬಂದಿದೆ.

ಮಂಗಳವಾರ  ಸಂಜೆ   ಕಚೇರಿಯನ್ನು  ಸ್ಯಾನಿಟೈಸರಿಂಗ್ ಮಾಡಿ, ಬುಧವಾರ ದ ನಂತರ  ಪಂಚಾಯತ್ ಕಚೇರಿ  ಎಂದಿನಂತೆ ತೆರೆದು ಸಾರ್ವಜನಿಕರ ಸೇವೆಗೆ  ಲಭ್ಯವಾಗಲಿದೆ.

 

970×90