ಮರ್ದಾಳ:ಕಾಲನಿ ನಿವಾಸಿಗಳ ಶ್ರಮದಾನ |ರಸ್ತೆ ದುರಸ್ತಿಗೆ ಲಾಕ್ ಡೌನ್ ಸಮಯ ಬಳಕೆ

ಮರ್ದಾಳ:ಕಾಲನಿ ನಿವಾಸಿಗಳ ಶ್ರಮದಾನ |ರಸ್ತೆ ದುರಸ್ತಿಗೆ  ಲಾಕ್ ಡೌನ್ ಸಮಯ ಬಳಕೆ

ಕಡಬ ಟೈಮ್ಸ್, ಮರ್ದಾಳ:  ಲಾಕ್ ಡೌನ್  ವೇಳೆ ಹಲವು ಜನರು ಸಾಮೂಹಿಕವಾಗಿ ಜನೋಪಯೋಗಿ ಹಲವು ಕಾರ್ಯಗಳನ್ನು ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಭಾನುವಾರ ಸಂಪೂರ್ಣ ಲಾಕ್ ಡೌನ್  ಸಮಯವನ್ನು  ಮರ್ದಾಳದ ಕಾಲನಿ ನಿವಾಸಿಗಳು ಸದೂಪಯೋಗಪಡೆಸಿಕೊಂಡಿದ್ದಾರೆ.

ಇಲ್ಲಿನ    ವ್ಯಾಪ್ತಿಯ ಪಾಲೆತ್ತಡ್ಕ ಕಾಲನಿ ನಿವಾಸಿಗಳು ಕಾಲನಿ ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸಿ ಸ್ವಚ್ಚಗೊಳಿಸಿದ್ದಾರೆ.

970×90