ಕಡಬ ಪಟ್ಟಣ: ಮುಖ್ಯ ಪೇಟೆಯಲ್ಲಿ ಹಳೆ ಕಟ್ಟಡ ಕುಸಿತ

ಕಡಬ ಪಟ್ಟಣ: ಮುಖ್ಯ ಪೇಟೆಯಲ್ಲಿ ಹಳೆ ಕಟ್ಟಡ ಕುಸಿತ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿದ ಮಳೆಗೆ ಮುಖ್ಯ ರಸ್ತೆಯಲ್ಲಿದ್ದ ಕಟ್ಟಡವೊಂದು ಶುಕ್ರವಾರ ಕುಸಿತಗೊಂಡಿದೆ.

ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ಇದ್ದ ಕಟ್ಟಡದ ಇದಾಗಿದ್ದು ಹಲವು ವರ್ಷಗಳಿಂದ ಕೊಠಡಿ ಖಾಲಿಯಾಗಿತ್ತು.

ಲಾಕ್ ಡೌನ್ ನಿಂದಾಗಿ ಜನ ಸಂಚಾರ ಇಲ್ಲದ ಕಾರಣ ಸಂಭಾವ್ಯ ಅಪಾಯ ತಪ್ಪಿದೆ.

970×90