ಕಡಬದ ಪಿಡಿಒ ಚೆನ್ನಪ್ಪ ಗೌಡ ಕಜೆಮೂಲೆ ಬಳ್ಪ ಗ್ರಾ.ಪಂ ಗೆ ವರ್ಗಾವಣೆ,ಅಧಿಕಾರ ಸ್ವೀಕಾರ

ಕಡಬದ ಪಿಡಿಒ ಚೆನ್ನಪ್ಪ ಗೌಡ ಕಜೆಮೂಲೆ ಬಳ್ಪ ಗ್ರಾ.ಪಂ ಗೆ ವರ್ಗಾವಣೆ,ಅಧಿಕಾರ ಸ್ವೀಕಾರ

ಕಡಬ ಟೈಮ್ಸ್, ಪಂಜ: ಬಳ್ಪ ಗ್ರಾ.ಪಂ. ನೂತನ ಅಭಿವೃದ್ಧಿ ಅಧಿಕಾರಿಯಾಗಿ ಚೆನ್ನಪ್ಪ ಗೌಡ ಕಜೆಮೂಲೆ ಅಧಿಕಾರ ವಹಿಸಿಕೊಂಡಿದ್ದಾರೆ.

ಕಡಬ ಗ್ರಾ.ಪಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ನಂತರ  ವರ್ಗಾವಣೆಗೊಂಡು ಬಳ್ಪ ಪಂಚಾಯತ್ ಗೆ ಸೇವೆಗೆ ಹಾಜರಾಗಿದ್ದಾರೆ.

ಕಡಬದ ಜನತೆಗೆ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡು ಹಲವು ಅಭಿವೃದ್ದಿ ಕಾರ್ಯಗಳನ್ನು ಅನುಷ್ಟಾನಗೊಳಿಸುವಲ್ಲಿ ಶ್ರಮಿಸಿದ್ದರು.ಬಳ್ಪ ಗ್ರಾ.ಪಂ.ನಲ್ಲಿ ಹೆಚ್ಚುವರಿ ಪಿ.ಡಿ.ಓ. ಆಗಿದ್ದ ಶ್ಯಾಂ ಪ್ರಸಾದ್ ಮುಂದೆ ಗುತ್ತಿಗಾರು ಗ್ರಾ.ಪಂ.ನಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಲಿದ್ದಾರೆ.

970×90