ಆಲಂಕಾರು: ಆಶಾ ಕಾರ್ಯಕರ್ತಯರಿಗೆ ಚೆಕ್ಕ್ ವಿತರಿಸಿದ ಸುಳ್ಯ ಶಾಸಕ ಎಸ್.ಅಂಗಾರ

ಆಲಂಕಾರು: ಆಶಾ ಕಾರ್ಯಕರ್ತಯರಿಗೆ ಚೆಕ್ಕ್ ವಿತರಿಸಿದ ಸುಳ್ಯ ಶಾಸಕ ಎಸ್.ಅಂಗಾರ

ಕಡಬ ಟೈಮ್ಸ್, ಆಲಂಕಾರು: ಕೋರೊನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ಅಶಾ ಕಾರ್ಯಕರ್ತಯರಿಗೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರಿ ಸಂಘದ ವತಿಯಿಂದ ನೀಡುವ ಚೆಕ್ಕ್ ನ್ನು ಸುಳ್ಯ ವಿಧಾನ ಕ್ಷೇತ್ರದ ಶಾಸಕ  ಅಂಗಾರ ಎಸ್ ವಿತರಿಸಿದರು.

ಸಂಘದ ಅದ್ಯಕ್ಷರಾದ ಧರ್ಮಪಾಲ ರಾವ್,ಸುಳ್ಯ ಮಂಡಲ ಬಿ.ಜೆ.ಪಿ ಅದ್ಯಕ್ಷರಾದ ಹರೀಶ್ ಕಂಜಿಪಿಲಿ,ರಾಜ್ಯಪ್ರಮುಖರಾದ ಎ.ವಿ ತೀರ್ಥರಾಮರು ಹಾಗು ಸಂಘದ ಅಡಳಿತಮಂಡಳಿಯ ನಿರ್ದೇಶಕರು ಹಾಗು ಬಿ.ಜೆ.ಪಿ ಪ್ರಮುಖರು ಉಪಸ್ಥಿತರಿದ್ದರು

970×90