ಕೋಡಿಂಬಾಳ:ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ತಾಣ,ಕಲ್ಲಂತಡ್ಕದ  ಈ  ಬಸ್ ತಂಗುದಾಣ

ಕೋಡಿಂಬಾಳ:ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ತಾಣ,ಕಲ್ಲಂತಡ್ಕದ  ಈ  ಬಸ್ ತಂಗುದಾಣ

ಕಡಬ ಟೈಮ್ಸ್, ಕೋಡಿಂಬಾಳ: ಕಡಬ – ಕೋಡಿಂಬಾಳ ಮುಖ್ಯ ರಸ್ತೆಯ  ಕಲ್ಲಂತಡ್ಕದ   ಬಸ್ ತಂಗುದಾಣ ಸರಿಯಾದ ನಿರ್ವಹಣೆ ಇಲ್ಲದೇ  ಸಾರ್ವಜನಿಕರಿಗೆ ಉಪಯೋಗಕ್ಕೆ ಅಯೋಗ್ಯವಾಗಿದೆ.

ಪ್ರತಿ ವರ್ಷವೂ ಮಳೆಗಾಲದ ಸಮಯದಲ್ಲಿ ರಸ್ತೆಯ ಇಕ್ಕೆಳದಲ್ಲಿ ಹರಿಯಬೇಕಾದ ನೀರು ಬಸ್ ತಂಗುದಾಣದಲ್ಲಿ ಶೇಕರಣೆಯಾಗಿ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ತಾಣವಾಗಿ ಬದಲಾಗುತ್ತಿದೆ.

970×90