ಧರ್ಮಸ್ಥಳದಲ್ಲಿ ಗೃಹ ಸಚಿವ  ಬಸವರಾಜ್ ಬೊಮ್ಮಾಯಿ

ಧರ್ಮಸ್ಥಳದಲ್ಲಿ ಗೃಹ ಸಚಿವ  ಬಸವರಾಜ್ ಬೊಮ್ಮಾಯಿ

ಕಡಬ ಟೈಮ್ಸ್, ಧರ್ಮಸ್ಥಳ:   ಗೃಹ ಸಚಿವ  ಬಸವರಾಜ್ ಬೊಮ್ಮಾಯಿ ಅವರು ಜೂ.9 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಉಡುಪಿಯ ಉಸ್ತುವಾರಿ ಸಚಿವರೂ ಆಗಿರುವ ಬಸವರಾಜ್ ಬೊಮ್ಮಾಯಿ  ಉಡುಪಿಯಿಂದ ನೇರ ಧರ್ಮಸ್ಥಳಕ್ಕೆ  ಆಗಮಿಸಿದ್ದರು.  ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾಬೊಮ್ಮಾಯಿ ಅವರನ್ನು  ಬರಮಾಡಿಕೊಂಡರು.ಬಳಿಕ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಜೊತೆ ಮಾತುಕತೆ ನಡೆಸಿದರು. ಬಳಿಕ ನೇರವಾಗಿ ಬೆಂಗಳೂರಿಗೆ ವಾಪಸಾದರು.

ಸೋಮವಾರದಿಂದ  ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯವು ಭಕ್ತರಿಗಾಗಿ  ತೆಗೆದುಕೊಂಡಿದೆ.

970×90