ಕುಟ್ರುಪ್ಪಾಡಿ: ಪತ್ರಕರ್ತ ವಿಜಯ್ ಕಡಬ  ಭೂಮಿಕಾ ಜೊತೆ ವಿವಾಹ

ಕುಟ್ರುಪ್ಪಾಡಿ: ಪತ್ರಕರ್ತ ವಿಜಯ್ ಕಡಬ  ಭೂಮಿಕಾ ಜೊತೆ ವಿವಾಹ

ಕಡಬ ಟೈಮ್ಸ್, ಕುಟ್ರುಪ್ಪಾಡಿ :ಕಡಬ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ,ಸುದ್ದಿ ಬಿಡುಗಡೆ ಪತ್ರಿಕೆಯ ಕಡಬ ವರದಿಗಾರ ವಿಜಯ್ ಅವರ ವಿವಾಹವು ಭೂಮಿಕಾರವರೊಂದಿಗೆ ಮೇ.03ರಂದು ವರನ ಮನೆಯಲ್ಲಿ ಜರಗಿತು.

ಕೋವಿಡ್ ಮಾರ್ಗಸೂಚಿಯಂತೆ ಸೀಮಿತ ಜನರೊಂದಿಗೆ ಸರಳವಾಗಿ ನಡೆಯಿತು. ಸುದ್ದಿ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ ಶಿವಾನಂದ, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ, ಮಾಜಿ  ಅಧ್ಯಕ್ಷ ಬಾಲಕೃಷ್ಣ ಕೊಯಿಲ  ಸೇರಿದಂತೆ ಪ್ರಮುಖರು ಆಗಮಿಸಿದ್ದರು.

ಇವರ ಸರಳ ಶುಭ ವಿವಾಹಕ್ಕೆ ಸ್ಥಳೀಯ ಜನ ಪ್ರತಿನಿಧಿಗಳು,ಅಧಿಕಾರಿಗಳು ಊರಿನ ಪ್ರಮುಖರು ಶುಭಹಾರೈಸಿದ್ದಾರೆ.

970×90