ನೆಲ್ಯಾಡಿ: ಹೊಳೆ ಬದಿಯಲ್ಲಿದ್ದ ಅನ್ಯ ಕೋಮಿನ ಜೋಡಿಯನ್ನು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

ನೆಲ್ಯಾಡಿ: ಹೊಳೆ ಬದಿಯಲ್ಲಿದ್ದ ಅನ್ಯ ಕೋಮಿನ ಜೋಡಿಯನ್ನು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

ಕಡಬ ಟೈಮ್ಸ್, ನೆಲ್ಯಾಡಿ: ಇಲ್ಲಿನ ಹೊಳೆಯೊಂದರ ಸಮೀಪ ಸರಸ ಸಲ್ಲಾಪದಲ್ಲಿ ತೊಡಗಿದ್ದ ಅನ್ಯಕೋಮಿನ ಜೋಡಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಡ್ಯಾರ್ ನ ಖಾಸಗಿ ಕಾಲೇಜಿನ ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗ ಕಾರಿನಲ್ಲಿ ಬಂದು ಜೊತೆಗಿದ್ದವರು.

ಇವರ ಅಶ್ಲೀಲ ರೀತಿಯ ವರ್ತನೆಯನ್ನು ಗಮನಿಸಿದ ಊರವರು ಹಿಡಿದು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.

970×90