ಹೊಸಮಠ: ಮಾಧ್ಯಮ ವರದಿಗೆ ಅಧಿಕಾರಿಗಳು ಅಲರ್ಟ್ |ಅಪಾಯಕಾರಿ ರಸ್ತೆ ಹುಬ್ಬಿಗೆ ಬಣ್ಣ ಬಳಿಕ ಇಲಾಖೆ

ಹೊಸಮಠ: ಮಾಧ್ಯಮ ವರದಿಗೆ  ಅಧಿಕಾರಿಗಳು ಅಲರ್ಟ್ |ಅಪಾಯಕಾರಿ  ರಸ್ತೆ ಹುಬ್ಬಿಗೆ ಬಣ್ಣ ಬಳಿಕ ಇಲಾಖೆ

ಕಡಬ ಟೈಮ್ಸ್, ಮುಖ್ಯ ಸುದ್ದಿ:  ವಾಹನ ಸವಾರ ಪಾಲಿಗೆ ಮೃತ್ಯು  ಕೂಪದಂತಿರುವ  ಹೊಸಮಠ ಸೇತುವೆ ಬಳಿಯ ರಸ್ತೆ ಹುಬ್ಬುಗಳಿ ಗೆ  ಬಿಳಿ ಬಣ್ಣ  ಬಳಿಯಲಾಗಿದೆ.

ಇತ್ತೀಚೆಗೆ  ಮಹಿಳೆಯ ಸಾವಿಗೆ ಈ ರಸ್ತೆ ಹುಬ್ಬುಗಳು ಕಾರಣವಾಗಿದೆ ಮತ್ತು ಕೆಲ ತಿಂಗಳ ಹಿಂದೆಯೂ ಅಪಘಾತಗಳ ಸಂಭವಿಸಿರುವ ಬಗ್ಗೆ  ಮಾಧ್ಯಮಗಳು  ವರದಿ ಬಿತ್ತರಿಸಿದ ಬೆನ್ನಲ್ಲೇ ಇಲಾಖೆ ಎಚ್ಚೆತ್ತುಕೊಂಡಿದೆ.

ಇನ್ನು ಇದರ ಪಕ್ಕ ಅಳವಡಿಸಿರುವ ಕ್ಯಾಟ್ ಐ  ಗಳನ್ನು ಅಳವಡಿಸುವ ಕಾರ್ಯವೂ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.   ಈ ರಸ್ತೆ ಹುಬ್ಬಿನಿಂದಾಗಿ ದ್ವಿಚಕ್ರ ವಾಹನಗಳು, ಕಾರು ಹಾಗೂ ಇತರ ಘನವಾಹನಗಳು ಚಾಲಕರ ನಿಯಂತ್ರಣಕ್ಕೆ ಸಿಗದೆ ಅಪಘಾತಗಳಾಗುತ್ತಿದೆ.

970×90