ಕಡಬ ಟೈಮ್ಸ್: ಮನೆಯಿಂದಲೇ ನಿರ್ವಹಿಸಬಹುದಾದ ಉದ್ಯೋಗ ಅವಕಾಶಗಳ ಬಗ್ಗೆ ಮೈ ಲೇಂಪ್ ನೇಚರ್ ಕನೆಕ್ಟ್ ಸಂಸ್ಥೆಯ ಸೆ.21 ರಂದು ಒಂದು ದಿನದ ಮಾಹಿತಿ & ಸಂದರ್ಶನ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವು ಸುಳ್ಯದ ಕುರುಂಜಿಭಾಗ್ ಸಂಧ್ಯಾರಶ್ಮಿ ಕಟ್ಟಡದ ಪ್ರಥಮ ಮಹಡಿಯಲ್ಲಿ ಬೆಳಿಗ್ಗೆ 10 ಕ್ಕೆ ಆರಂಭಗೊಳ್ಳಲಿದೆ. ಆಸಕ್ತರು ಮುಂಗಡವಾಗಿ ನೋಂದಣಿ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 8147870814 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.