ಸುಬ್ರಹ್ಮಣ್ಯ:ಮನೆ
ಮಂದಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ವ್ಯಕ್ತಿಯೊಬ್ಬರು ಮನೆ ಹಿಂಭಾಗದ ಕಾಡಿಗೆ ಹೋಗಿ ಆತ್ಮಹತ್ಯೆಗೆ ಶರಣಾದ ಘಟನೆ
ಸುಬ್ರಹ್ಮಣ್ಯದಿಂದ ವರದಿಯಾಗಿದೆ.
KUKKE SUBRAHAMNAYA POLICE STATION |
ಸುಬ್ರಹ್ಮಣ್ಯದ
ದೇವರಗದ್ದೆಯ ನೊಣಪ್ಪ ಗೌಡ (68ವ) ಆತ್ಮಹತ್ಯೆಗೆ ಶರಣಾದವರು.
ಸೆ.8
ರಂದು ಮನೆ ಮಂದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ
ವಾಪಾಸು ಮನೆಗೆ ಬಂದಾಗ ತನ್ನ ತಂದೆ ಕಾಣದೆ ಇದ್ದಾಗ ಹುಡುಕಾಡಿದ ವೇಳೆ ಮನೆ ಹಿಂಬದಿಯ ಕಾಡಿನಲ್ಲಿ ನೇಣು
ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಮೃತರ ಮಗ ಸೀತರಾಮ ಗೌಡ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ
ತಿಳಿಸಿದ್ದಾರೆ.
ಈ ಬಗ್ಗೆ
ಪೊಲೀಸ್ ಸುಬ್ರಹ್ಮಣ್ಯ ಠಾಣೆಯಲ್ಲಿ ಯುಡಿಆರ್ ನಂಬ್ರ: 18/2024 ಕಲಂ:194 BNSS ಯಂತೆ ಪ್ರಕರಣ ದಾಖಲಾಗಿದೆ.
Short news In Englsh: Subrahmanya: An incident was reported from Subrahmanya where a man went to the forest behind the house and committed suicide while the family went to the temple.
Nonappa Gowda (68) of Subrahmanya Devaragadde committed suicide. Seetharama Gowda, the son of the deceased, told the police in his complaint that on September 8, the family went to the Subrahmanya temple and returned home.
In this regard, a case has been registered in Police Subrahmanya Station as UDR No: 18/2024 Col: 194 BNSS.