Home ಪ್ರಮುಖ ಸುದ್ದಿ ಕಡಬ ಟೈಮ್ಸ್ ನಲ್ಲಿ ಪ್ರಕಟವಾದ ಸುದ್ದಿಯ ಹೆಡ್ ಲೈನ್ ತಿರುಚಿ ವೈರಲ್ ಗೊಳಿಸಿದ ಕಿಡಿಗೇಡಿಗಳು

ಕಡಬ ಟೈಮ್ಸ್ ನಲ್ಲಿ ಪ್ರಕಟವಾದ ಸುದ್ದಿಯ ಹೆಡ್ ಲೈನ್ ತಿರುಚಿ ವೈರಲ್ ಗೊಳಿಸಿದ ಕಿಡಿಗೇಡಿಗಳು

1
0
ಕಡಬ ಟೈಮ್ಸ್: ಕಡಬ ಟೈಮ್ಸ್ ನಲ್ಲಿ ಅಕ್ರಮ ಕಸಾಯಿಖಾನೆ ಕುರಿತ ವರದಿಯು ಸೆ.6ರಂದು ಪ್ರಕಟವಾಗಿದ್ದು ಯಾರೋ ಕಿಡಿಗೇಡಿಗಳು ವಾಟ್ಸಪ್ ನಲ್ಲಿ ಸುದ್ದಿಯ ತಲೆಬರಹ ಬದಲಾಯಿಸಿ   ವೈರಲ್ ಮಾಡಿರುವುದು ಗಮನಕ್ಕೆ ಬಂದಿದೆ.
“ಕಡಬ: ಮನೆಯೊಂದರ ಹಿಂಬದಿ ಅಕ್ರಮ ಗೋವಧೆ: ಪೊಲೀಸರಿಂದ ದಾಳಿ, ಇಬ್ಬರು ವಶಕ್ಕೆ” ಎಂಬ ತಲೆ ಬರಹದಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.ಆದರೆ ಕಿಡಿಗೇಡಿಗಳು “ಕಡಬ: ಮನೆಯೊಂದರ ಹಿಂಬದಿ ಅಕ್ರಮ ಗೋವಧೆ: ಪೊಲೀಸರಿಂದ ದಾಳಿ,ಬಜರಂಗದಳದ  ಇಬ್ಬರು ವಶಕ್ಕೆ” ಎಂದು ಬದಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದಾರೆ.