Home ಪ್ರಮುಖ ಸುದ್ದಿ ಕಡಬ:ಅಪ್ರಾಪ್ತೆಯ ಮೇಲೆ‌ ಲೈಂಗಿಕ ದೌರ್ಜನ್ಯ ಆರೋಪ| ಜ್ಯೋತಿಷಿಯನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು

ಕಡಬ:ಅಪ್ರಾಪ್ತೆಯ ಮೇಲೆ‌ ಲೈಂಗಿಕ ದೌರ್ಜನ್ಯ ಆರೋಪ| ಜ್ಯೋತಿಷಿಯನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು

 ಕಡಬ
:
ಅಪ್ರಾಪ್ತೆಯ ಮೇಲೆಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೋಕ್ಸೊ ಪ್ರಕರಣದಲ್ಲಿ ಕಾಣಿಯೂರು ಸಮೀಪದ ಜ್ಯೋತಿಷಿಯೊಬ್ಬರನ್ನು  ಬೆಳ್ಳಾರೆ
ಠಾಣೆಯ ಪೊಲೀಸರು ಬಂಧಿಸಿದ್ದಾರೆ.

UNIC-KADABA


ಕಾಣಿಯೂರು
ಸಮೀಪದ ಬೆಳಂದೂರು ನಿವಾಸಿ   ಪ್ರಸಾದ್
ಪಾಂಗಣ್ಣಾಯ ಬಂಧಿತರು.


ಮಂಗಳೂರಿನಲ್ಲಿ
ಕೌನ್ಸಿಲಿಂಗ್ ಸಂಧರ್ಭದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದ ಕಾರಣ ಪ್ರಕರಣ ದಾಖಲಾಗಿದೆ.

GURUJI ADD

ಬೆಳ್ಳಾರೆ ಪೊಲೀಸರು
ಸೆ.19 ಬೆಳಗ್ಗಿನ ಜಾವ
 ಪ್ರಸಾದ್
ಪಂಗಣ್ಣಾಯರನ್ನು ಅವರ ಮನೆಯಲ್ಲಿ ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ದಕ್ಷಿಣ
ಕನ್ನಡದ ಹಲವು ಕಡೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು.



LEAVE A REPLY

Please enter your comment!
Please enter your name here