ಕಡಬ/ಆಲಂಕಾರು: ಆಲಂಕಾರು ಪೇಟೆಯಲ್ಲಿ ಆಟೋರಿಕ್ಷಾ ಮತ್ತು ಬುಲೆಟ್ ಡಿಕ್ಕಿಯಾಗಿ ಬುಲೆಟ್ ಸವಾರ ಗಾಯಗೊಂಡ ಘಟನೆ ನಡೆದಿದೆ.
ಈ
ಅಪಘಾತದಿಂದ ಆಟೋರಿಕ್ಷಾದ ಮುಂಭಾಗ ಹಾಗು ಬುಲೆಟ್ಗೆ ಹಾನಿಯಾಗಿದೆ. ಅಲ್ಲದೆ ಘಟನೆ
ನಡೆದಿದೆ. ಲೆಟ್ ನ ಹೊಡೆತದಿಂದ ಪಕ್ಕದಲ್ಲಿ
ನಿಲ್ಲಿಸಿದ್ದ ಆಪೆ ರಿಕ್ಷಾದ ಟಯರ್ ಪಂಕ್ಚರ್ ಆಗಿದೆ.
ಅಪಘಾತ ನಡೆದ ಸ್ಥಳದಲ್ಲಿ ಸೇರಿರುವ ಜನರು |
ಆಟೋ
ರಿಕ್ಷಾವನ್ನು ಗ್ರಾ.ಪಂ ಕಡೆಗೆ ತಿರುಗಿಸುವ
ಸಂದರ್ಭದಲ್ಲಿ ಈ ಅಪಘಾತ ನಡೆದಿರುವುದಾಗಿ
ತಿಳಿದು ಬಂದಿದೆ . ಕುಂತೂರು ಚಾಮೆತ್ತಡ್ಕದ ನಿವಾಸಿಯ ಬುಲೆಟ್ ಮತ್ತು ಆಟೋ ರಿಕ್ಷಾ ಉಪ್ಪಿನಂಗಡಿ ಕಡೆಯಿಂದ ಆಲಂಕಾರಿಗೆ ಬರುತ್ತಿತ್ತು ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಅಪಘಾತದ
ಬಳಿಕ ಭಾರೀ
ಸಂಖ್ಯೆಯಲ್ಲಿ ಜನರು ಗುಂಪು
ಸೇರಿದಲ್ಲದೆ ಪರಸ್ಪರ
ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡ ಪ್ರಸಂಗವೂ ನಡೆದಿದೆ. ಬಳಿಕ ಸೇರಿದವರ ಸಮ್ಮುಖದಲ್ಲಿ ಬಳಿಕ ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಯಿತು ಎಂದು ತಿಳಿದು ಬಂದಿದೆ.