Home ಪ್ರಮುಖ ಸುದ್ದಿ ಕಡಬ ಪೇಟೆಯಲ್ಲಿ ತಡ ರಾತ್ರಿ ದನಕ್ಕೆ ಡಿಕ್ಕಿ ಹೊಡೆದ ಸ್ಕೂಟಿ: ಸವಾರ ಪಾರು, ಬಿಡಾಡಿ ಗೋವು...

ಕಡಬ ಪೇಟೆಯಲ್ಲಿ ತಡ ರಾತ್ರಿ ದನಕ್ಕೆ ಡಿಕ್ಕಿ ಹೊಡೆದ ಸ್ಕೂಟಿ: ಸವಾರ ಪಾರು, ಬಿಡಾಡಿ ಗೋವು ಮೃತ್ಯು

 ಕಡಬ
ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಬಿಡಾಡಿ  ಗೋವು
ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಹಿಂದೂ ಸಂಘಟನೆಯ ಕಾರ್ಯಕರ್ತರು
 ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ
.27ರಂದು ನಡೆದಿದೆ.

UNIC-KADABA

ಜೆಸಿಬಿ ಮೂಲಕ ಗುಂಡಿ ತೆಗೆಯುತ್ತಿರುವುದು


ಕಡಬ
ಪೇಟೆಯಲ್ಲಿ ರಾತ್ರಿ ವೇಳೆ   ಸ್ಕೂಟಿಯೊಂದು
ಮಾರ್ಗದಲ್ಲಿದ್ದ ಗೋವಿಗೆ ಡಿಕ್ಕಿಯಾಗಿ ಗೋವಿಗೆ ಗಂಭೀರ ಗಾಯವಾಗಿತ್ತು. ವಾಹನ ಸವಾರ ಸಣ್ಣ  ಗಾಯಗೊಂಡು ಅಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು.

ಸಂಘತನೆಯವರು  ಪಶುವೈದ್ಯಾಧಿಕಾರಿ ಡಾ. ಅಜಿತ್ ಅವರಿಗೆ ಮಾಹಿತಿ ನೀಡಿದ ಕೂಡಲೇ ರಾತ್ರಿ
12 ಗಂಟೆ ಸುಮಾರಿಗೆ  ಸ್ಥಳಕ್ಕಾಗಮಿಸಿ
ಚಿಕಿತ್ಸೆ ನೀಡಿದರೂ   ಗೋವು ಅಸುನೀಗಿತ್ತು.

GURUJI ADD

ಬಳಿಕ ಹಿಂದೂ
ಸಂಘಟನೆಯ ಕಾರ್ಯಕರ್ತ ಸಂತೋಷ್ ಕೋಡಿಬೈಲ್ ಅವರ ನೇತೃತ್ವದಲ್ಲಿ ಜೆಸಿಬಿ ತರಿಸಿ ಕಡಬ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.

LEAVE A REPLY

Please enter your comment!
Please enter your name here