Home ಪ್ರಮುಖ ಸುದ್ದಿ ಕಡಬದ ಫ್ಯೂಶನ್ ಡಾನ್ಸ್ ಕಾಸ್ಟ್ಯೂಮ್ ನಲ್ಲಿ ಮುದ್ದುಕೃಷ್ಣ ಹಾಗೂ ರಾಧೆಯ ವೇಷ...

ಕಡಬದ ಫ್ಯೂಶನ್ ಡಾನ್ಸ್ ಕಾಸ್ಟ್ಯೂಮ್ ನಲ್ಲಿ ಮುದ್ದುಕೃಷ್ಣ ಹಾಗೂ ರಾಧೆಯ ವೇಷ ಭೂಷಣಗಳು ಮಿತ ದರದಲ್ಲಿ ಬಾಡಿಗೆಗೆ ಮತ್ತು ಮಾರಾಟಕ್ಕೆ ಲಭ್ಯ

ಕಡಬ ಟೈಮ್ಸ್ ( ಜಾಹೀರಾತು ಸುದ್ದಿ):ಕಡಬದ ಮುಖ್ಯ ಪೇಟೆಯ ಸಮುದಾಯ ಆಸ್ಪತ್ರೆ ಬಳಿ‌ ಮಧುರ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗೆ ನೂತನವಾಗಿ  ಫ್ಯೂಶನ್ ಡಾನ್ಸ್ ಕಾಸ್ಟ್ಯೂಮ್ ಶುಭಾರಂಭ ಗೊಂಡಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಮುದ್ದುಕೃಷ್ಣ ಮುದ್ದು ರಾದೆ ವೇಷ ಭೂಷಣಗಳು  ಮಿತ ದರದಲ್ಲಿ ಮಾರಾಟ ಮತ್ತು ಬಾಡಿಗೆಗೆ ಲಭ್ಯವಿದೆ. ಇದಲ್ಲದೆ ಮೆಕಪ್ ಕೂಡ ಮಾಡಲಾಗುವುದು.
 ಅಲ್ಲದೆ  ನಮ್ಮಲ್ಲಿ ಚದ್ಮ ವೇಷ (fancy dress) ನೃತ್ಯ ನಾಟಕ ಮುಂತಾದ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲಾ ರೀತಿಯ ವೇಷಭೂಷಣಗಳು ದೊರೆಯುತ್ತದೆ.
ವಿಶೇಷವಾಗಿ  ಶಾಲಾ ವಾರ್ಷಿಕೋತ್ಸವ ಸಂಸ್ಕೃತಿಕ ಕಾರ್ಯಕ್ರಮಗಳಿಗೆ ನೃತ್ಯ ನಿರ್ದೇಶನ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ದೂರವಾಣಿ ಸಂಖ್ಯೆ: +919341126119,+919449743007

LEAVE A REPLY

Please enter your comment!
Please enter your name here