Home ಪ್ರಮುಖ ಸುದ್ದಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ: ಕಡಬ ವಲಯ ಒಕ್ಕೂಟದ ಪಧಾದಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ: ಕಡಬ ವಲಯ ಒಕ್ಕೂಟದ ಪಧಾದಿಕಾರಿಗಳಿಗೆ ತರಬೇತಿ ಕಾರ್ಯಾಗಾರ

 ಕಡಬ
:  
ಶ್ರೀ
ಕ್ಷೇತ್ರ
ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ  ತಾಲೂಕಿನ
 ಕಡಬ
ವಲಯ  ಒಕ್ಕೂಟಗಳ
ಪಧಾದಿಕಾರಿಗಳಿಗೆ   ತರಬೇತಿ ಕಾರ್ಯಕ್ರಮವು    ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.

UNIC-KADABA


ತರಬೇತಿ
ಕಾರ್ಯಗಾರ ಉಧ್ಘಾಟಿಸಿ ಮಾತನಾಡಿದ
 ಪುತ್ತೂರು
ವಿಭಾಗದ ನಿರ್ಧೇಶಕ  ಪ್ರವೀಣ್ ಕುಮಾರ್
ರವರು, ಯೋಜನೆಯ  ಪಧಾದಿಕಾರಿಗಳಿಗೆ
ಸ್ಥಾನಮಾನಗಳ ಜೊತೆಗೆ ದುರ್ಬಲರನ್ನು ಗುರುತಿಸಿ ಅವರ  ಸಮಸ್ಶೆಗಳಿಗೆ
ಸ್ಪಂದಿಸಲು ಬೆಂಬಲ ನೀಡುತ್ತಿದೆ,
 ಸಮರ್ಪಕವಾಗಿ
ಬಳಸಿಕೊಂಡು ಗ್ರಾಮದ ಅಬ್ಯೋದಯಕ್ಕೆ
ಸಹಕರಿಸುವಂತೆ ಸಲಹೆ ನೀಡಿದರು. ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಒಕ್ಕೂಟದ
ನಿರ್ವಹಣಾ ಗುಣಮಟ್ಟ  ಹೆಚ್ಚಿಸಲು
ಈ ತರಬೇತಿ
 ಸಹಕಾರಿಯಾಗುತ್ತದೆ ಎಂದರು.


ತಾಲೂಕು
ಯೋಜನಾಧಿಕಾರಿ ಮೇದಪ್ಪಗೌಡ ಎನ್ ಅವರು   ಪ್ರಗತಿಬಂದು
ಸ್ವಸಹಾಯ ಸಂಘಗಳ ಗುಣಮಟ್ಟ ಹೆಚ್ಚಿಸುವಲ್ಲಿ ಪಧಾದಿಕಾರಿಗಳ ಜವಾಬ್ದಾರಿ ಹಾಗೂ ಕಾರ್ಯಕ್ರಮಗಳ ಸಮರ್ಪಕ ಬಳಕೆಯಲ್ಲಿ ಒಕ್ಕೂಟದ ಪಧಾದಿಕಾರಿಗಳ ಪಾಲ್ಗೊಳ್ಳುವಿಕೆ  ಬಗ್ಗೆ
ತರಬೇತಿ ನೀಡಿದರು.

GURUJI ADD


ಜಿಲ್ಲಾ
ಪ್ರಭಂಧಕ  ವಿಶ್ವನಾಥ
ಮತ್ತು  ಜಿಲ್ಲಾ
ವಿಮಾ ಸಮನ್ವಯಾಧಿಕಾರಿ ಜನಾರ್ಧನ ಗೌಡ  ರವರು
ಯೋಜನೆಯ ವಿವಿಧ ಕಾರ್ಯಕ್ರಮಗಳ ಅನುಷ್ಟಾನದ ಬಗ್ಗೆ ತರಬೇತಿ ನೀಡಿದರು. ಪ್ರಗತಿಬಂಧು ಸ್ವಸಹಾಯ ಸಂಘಗಳ ವಲಯಾಧ್ಶಕ್ಷ  ರಮೇಶ್
ರೈ ಆರ್ಪಾಜೆ  ಅಧ್ಶಕ್ಷತೆ
ವಹಿಸಿದ್ದರು.  ವಲಯ  ಮೇಲ್ವೀಚಾರಕ
ರವಿಪ್ರಸಾದ್ ಆಲಾಜೆ ಸಂಘಟಿಸಿದರು.


ತಾಲೂಕು
ಕೃಷಿ ಮೇಲ್ವೀಚಾರಕ ಸೋಮೇಶ್, ,ತಾಲೂಕು ವಿಚಕ್ಷಣಾಧಿಕಾರಿ ಶೀಲಾ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ನಳಿನಿ ಸ್ವಾಗತಿಸಿ ಸುಗುಣ ಧನ್ಶವಾದ ನೀಡಿದರು. ಜಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.  ವಲಯದ
 ಒಕ್ಕೂಟದ
ಪಧಾದಿಕಾರಿಗಳು ತರಬೇತಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here