Home ಪ್ರಮುಖ ಸುದ್ದಿ ಪ್ರವೀಣ್ ನೆಟ್ಟಾರು ಮರ್ಡರ್ ಕೇಸ್: ಯಾವುದೇ ಗಲಭೆಗಳಲ್ಲಿ ನಾವು ಭಾಗಿಯಾಗಿಲ್ಲಎಂದು ಕಲ್ಕುಡ ದೈವಸ್ಥಾನದ ಮೊರೆ ಹೋದ...

ಪ್ರವೀಣ್ ನೆಟ್ಟಾರು ಮರ್ಡರ್ ಕೇಸ್: ಯಾವುದೇ ಗಲಭೆಗಳಲ್ಲಿ ನಾವು ಭಾಗಿಯಾಗಿಲ್ಲಎಂದು ಕಲ್ಕುಡ ದೈವಸ್ಥಾನದ ಮೊರೆ ಹೋದ 13 ಯುವಕರು

 ಸುಳ್ಯ:  ಎರಡು ವರ್ಷದ ಹಿಂದೆ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆಯಾದ ಅನಂತರದ ಯಾವುದೇ ಗಲಭೆಗಳಲ್ಲಿ ನಾವು ಭಾಗಿಯಾಗಿಲ್ಲನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು 13 ಮಂದಿ ಯುವಕರು ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಜು. 22ರಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

UNIC-KADABA


PHOTO CREDIT: IANS


GURUJI ADD

ನಂದಕುಮಾರ್‌, ಕಮಲಾಕ್ಷಅರುಣ್‌ ರೈಪದ್ಮನಾಭ ತಡಗಜೆಪ್ರಶಾಂತ್‌, ಆನಂದ ಯು., ಧರ್ಮಪಾಲಚಿದಾನಂದ ಬಾಳಿಲಹರೀಶ್‌ ಬಾಳಿಲಡಿಪಿನ್‌ ಎಡಮಂಗಲಶಿವಾನಂದಹರ್ಷಿತ್‌, ನಿತೀಶ್‌ ಕೆಅವರ ಮೇಲೆ ಕೇಸು ದಾಖಲಿಸಲಾಗಿತ್ತು.

 

ಅವರೆಲ್ಲರೂ ನಾವು ಯಾರೂ  ಘಟನೆಗಳಲ್ಲಿ ಭಾಗಿಯಾಗಿರುವುದಿಲ್ಲವೆಂದು ಹಿಂದೂ ಮುಖಂಡ ಶಿವ ಪೂಜಾರಿ ಅವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರುದೈವಸ್ಥಾನದ ಅರ್ಚಕ ತಿಮ್ಮಪ್ಪ ನಾವೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here