Home ಪ್ರಮುಖ ಸುದ್ದಿ ಮರ್ದಾಳ-ನೆಲ್ಯಾಡಿ-ಆಲಂತಾಯ-ಕಡಬ ವ್ಯಾಪ್ತಿಯ 4 ಮಂದಿಯಲ್ಲಿ ಕೊರೋನಾ ದೃಢ

ಮರ್ದಾಳ-ನೆಲ್ಯಾಡಿ-ಆಲಂತಾಯ-ಕಡಬ ವ್ಯಾಪ್ತಿಯ 4 ಮಂದಿಯಲ್ಲಿ ಕೊರೋನಾ ದೃಢ

ಕಡಬ ಟೈಮ್ಸ್, ಪಟ್ಟಣ ಸುದ್ದಿ:  ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಸೋಮವಾರದ  ಆರೋಗ್ಯ ಇಲಾಖೆಯ ವರದಿಯಂತೆ 26  ಮಂದಿಗೆ ಕೊರೋನಾ ದೃಢಗೊಂಡಿದೆ. ಕಡಬ ತಾಲೂಕಿನಲ್ಲಿ ಇಂದು  ನಾಲ್ಕು ಪ್ರಕರಣ ಪತ್ತೆಯಾಗಿದೆ.

UNIC-KADABA

ನೆಲ್ಯಾಡಿಯ  65 ವರ್ಷ ವಯಸ್ಸಿನ ವ್ಯಕ್ತಿ, ಆಲಂತಾಯದ 54 ವರ್ಷ ವಯಸ್ಸಿನ ವ್ಯಕ್ತಿ , ಮರ್ದಾಳದ 84 ವರ್ಷ ವಯಸ್ಸಿನ ಮಹಿಳೆ ಹಾಗೂ ಕಡಬ 80 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

GURUJI ADD

LEAVE A REPLY

Please enter your comment!
Please enter your name here