Home ಪ್ರಮುಖ ಸುದ್ದಿ ಬೆಳಂದೂರಿನಲ್ಲಿ ಪಿಕಪ್ ಮತ್ತು ಕಾರು ಪರಸ್ಪರ ಡಿಕ್ಕಿ

ಬೆಳಂದೂರಿನಲ್ಲಿ ಪಿಕಪ್ ಮತ್ತು ಕಾರು ಪರಸ್ಪರ ಡಿಕ್ಕಿ

1
0

ಕಡಬ ಟೈಮ್ಸ್ (KADABA TIMES):ಸವಣೂರು-ಕಾಣಿಯೂರು ರಸ್ತೆ ನಡುವಿನ ಬೆಳಂದೂರಿನಲ್ಲಿ ಪಿಕಪ್ ಮತ್ತು ಕಾರಿನ ನಡುವೆ ಶನಿವಾರ ಅಪಘಾತ ಸಂಭವಿಸಿದೆ.

UNIC-KADABA

ಈ ಘಟನೆಯಲ್ಲಿ ಕಾರು ಚಾಲಕನಿಗೆ ತೀವ್ರತರದ ಗಾಯವಾಗಿದೆ.ಗಾಯಗೊಂಡ ಕಾರು ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

GURUJI ADD

ಸವಣೂರು ಕಡೆಯಿಂದ ಹೋಗುತ್ತಿದ್ದ ಪಿಕಪ್ ಮತ್ತು ಕಾಣಿಯೂರು ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಈ ಅಪಘಾತ ನಡೆದಿದೆ.

LEAVE A REPLY

Please enter your comment!
Please enter your name here