ಕಡಬ ಟೈಮ್ಸ್, ಪಟ್ಟಣ ಸುದ್ದಿ: ಇಲ್ಲಿನ ಸಿ.ಎ. ಬ್ಯಾಂಕ್ ಯೋಗಕ್ಷೇಮ ಸಂಕೀರ್ಣದಲ್ಲಿ ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್‌ವೇರ್ ಹೌಸ್ ಬುಧವಾರ ಶುಭಾರಂಭಗೊಂಡಿತು. ಬೆದ್ರಾಜೆ ಶುಭವತಿ ರೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಡಬ ಎಸ್.ಐ. ರುಕ್ಮ ನಾಯ್ಕ್, ಕ ಡಬ ಸಿಎ ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ, ಸೀತಾರಾಮ ಗೌಡ ಪೊಸವಳಿಕೆ, ಮೋನಪ್ಪ ಶೆಟ್ಟಿ ಇಚ್ಲಂಪಾಡಿ, ಅ ಶೋಕ್ ಆಳ್ವ ಬೆದ್ರಾಜೆ ಕಡಬ ದುರ್ಗಾಂಬಿಕಾ ಭಜನಾ ಮಂಡಳಿ ಅಧ್ಯಕ್ಷ ಸೋಮಪ್ಪ ನಾಕ್, ಮ ನೋಹರ್ ರೈ ಬೆದ್ರಾಜೆ, ರಂಜಿತ್ ರೈ ಬೆದ್ರಾಜೆ, ರತ್ನಾಕರ ರೈ, ನಯನಾ ರೈ, ವೈಶಾಲಿ ರೈ, ರಶ್ಮಿ ರೈ, ಜಾಹ್ನವಿ ರೈ, ಶೀಯಾ ರೈ, ಅನ್ವಿತ್ ರೈ, ಅಮೃತ್ ರೈ ಉಪಸ್ಥಿತರಿದ್ದರು.
ಪ್ರಮುಖರಾದ ರವಿರಾಜ್ ಶೆಟ್ಟಿ, ಕಿಶನ್ ಕುಮಾರ್ ರೈ, ಕಿರಣ್ ಕುಮಾರ್ ರೈ, ಪ್ರಮೋದ್ ರೈ ನಂದುಗುರಿ, ಭವಿತ್ ರೈ ಕಡಬ ಸೇರಿದಂತೆ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ನೂತನ ಫ್ಯಾನ್ಸಿ ಪೂಟ್‌ವೇರ್ ಹೌಸ್‌ನಲ್ಲಿ ಒನ್ ಗ್ರಾಂ ಗೋಲ್ಡ್, ಫ್ಯಾನ್ಸಿ ಬ್ಯಾಗ್, ಗಿಪ್ಟ್ ಐಟಂಗಳು, ಫ್ಯಾನ್ಸಿ ಆಭರಣಗಳು ಬಾಡಿಗೆಗೆ ದೊರೆಯುತ್ತದೆ ಎಂದು ಮಾಲಕ ಹರಿಪ್ರಸಾದ್ ರೈ ಬೆದ್ರಾಜೆ ತಿಳಿಸಿದ್ದಾರೆ.