Home ಪ್ರಮುಖ ಸುದ್ದಿ ಆಲಂಕಾರು:ಹಲ್ಲೆ ಪ್ರಕರಣದ ಅರೋಪಿ ಕಾರಿನಿಂದ ಪರಾರಿಯಾಗಲು ಯತ್ನ

ಆಲಂಕಾರು:ಹಲ್ಲೆ ಪ್ರಕರಣದ ಅರೋಪಿ ಕಾರಿನಿಂದ ಪರಾರಿಯಾಗಲು ಯತ್ನ

1
0

ಕಡಬ ಟೈಮ್ಸ್, ಆಲಂಕಾರು: ಹಲ್ಲೆ ಪ್ರಕರಣದ ಅರೋಪದಲ್ಲಿ ಉಪ್ಪಿನಂಗಡಿ ಪೊಲೀಸರಿಗೆ ತಲೆ ಮರೆಸಿಕೊಂಡಿದ್ದ ವ್ಯಕ್ತಿ ಪೊಲೀಸರ ಕೈ ಗೆ ಸಿಕ್ಕಿ ಬಳಿಕ ಪರಾರಿಯಾಲು ಯತ್ನಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

UNIC-KADABA

ಹಳೇನೇರೆಂಕಿ
ಗ್ರಾಮದ ಇಂದ್ರಾಂಡ ನಿವಾಸಿ ಬಾಲಪ್ಪ ಪರಾರಿಯಾಗಲು ಯತ್ನಿದ ವ್ಯಕ್ತಿ. ಮಂಗಳವಾರ ಸಂಜೆ ಹೊತ್ತಿಗೆ ಆಲಂಕಾರಿನಲ್ಲಿ ಪೊಲೀಸರು ಹುಡುಕುತ್ತಿದ್ದ  ವೇಳೆ ಈತ ಅಮಲು ಪದಾರ್ಥ ಸೇವನೆ ಮಾಡಿ ಪೇಟೆಯಲ್ಲಿದ್ದ.ಈ ಸಂದರ್ಭ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

GURUJI ADD

ಈ ಸಂದರ್ಭದಲ್ಲಿ ಪೊಲೀಸರು ಈತನನ್ನು ಕಾರಿನ ಒಳಗಡೆ ಕುಳ್ಳಿರಿಸಿ ಪೊಲೀಸರು ಡೈವರ್ ಸೀಟಿನಲ್ಲಿ ಬಂದು ಕುಳಿತುಕೊಳ್ಳುವ ಸಂದರ್ಭದಲ್ಲಿ ಕಾರಿನ ಡೋರ್ ತೆಗೆದು ಪರಾರಿಯಾಗಲು ಯತ್ನಿಸಿದ್ದಾನೆ.ಕೂಡಲೇ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

LEAVE A REPLY

Please enter your comment!
Please enter your name here