Home ಪ್ರಮುಖ ಸುದ್ದಿ ಸೆಪ್ಟಂಬರ್1 ರಿಂದ ದೇವಸ್ಥಾನಗಳಲ್ಲಿ ಪೂಜಾ ಸೇವೆ ಆರಂಭಕ್ಕೆ ಚಿಂತನೆ-ಕೋಟ

ಸೆಪ್ಟಂಬರ್1 ರಿಂದ ದೇವಸ್ಥಾನಗಳಲ್ಲಿ ಪೂಜಾ ಸೇವೆ ಆರಂಭಕ್ಕೆ ಚಿಂತನೆ-ಕೋಟ

ಕಡಬ ಟೈಮ್ಸ್, ಮುಖ್ಯ ಸುದ್ದಿ: ಕೊರೊನಾ ಹಿನ್ನೆಲೆಯಲ್ಲಿ   ಕಳೆದ ಹಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಪೂಜಾ ಸೇವೆಯನ್ನು ಸೆ.1 ರಿಂದ ಮತ್ತೆ ಆರಂಭಿಸಲು ರಾಜ್ಯ‌ ಧಾರ್ಮಿಕ ದತ್ತಿ ಇಲಾಖೆ ಚಿಂತನೆ ನಡೆಸಿದೆ.

UNIC-KADABA

ಆರೋಗ್ಯ ಇಲಾಖೆಯ ಜತೆಗೂ ಇದರ ಸಾಧಕ- ಬಾಧಕ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು  ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

GURUJI ADD

LEAVE A REPLY

Please enter your comment!
Please enter your name here