ಕದಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ತಾಲೂಕಿನಲ್ಲಿ ಬುಧವಾರ ಮೂರು ಕೊರೋನಾ ದೃಢಗೊಂಡಿದೆ.
ನೂಜಿ ಬಾಳ್ತಿಲ ನಿವಾಸಿ ೭೦ ವರ್ಷದ ಪುರುಷ, ಕಡಬ ನಿವಾಸಿಗಳಾದ ೧೨ ವರ್ಷದ ಬಾಲಕಿ, ೪೦ ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.