Home ಪ್ರಮುಖ ಸುದ್ದಿ ಧರ್ಮಸ್ಥಳದ ಆನೆ ಮರಿಯ ಹೆಸರು ಗೊತ್ತಾ?

ಧರ್ಮಸ್ಥಳದ ಆನೆ ಮರಿಯ ಹೆಸರು ಗೊತ್ತಾ?

2
0

ಕಡಬ ಟೈಮ್ಸ್,  ಧರ್ಮಸ್ಥಳ: ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ್ಮೀ ಆನೆಯು ಜುಲೈ 1 ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು ಈ ಆನೆ ಮರಿಯ ನಾಮಕರಣ ಕಾರ್ಯಕ್ರಮ ಸೋಮವಾರ   ಅಮೃತ ವರ್ಷಿಣಿ ಸಭಾಭವನದಲ್ಲಿ ತುಲಾ ಲಗ್ನ ಸುಮೂರ್ತದಲ್ಲಿ  ನಡೆಯಿತು.

UNIC-KADABA

ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಈ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಆನೆ ಮರಿಗೆ ಶಿವಾನಿ’ ಎಂದು ನಾಮಕರಣ ಮಾಡಲಾಯಿತು.

GURUJI ADD

LEAVE A REPLY

Please enter your comment!
Please enter your name here