Home ಪ್ರಮುಖ ಸುದ್ದಿ ಕಡಬದ ಈ ಸಂಸ್ಥೆಯಲ್ಲಿ ಆಗಸ್ಟ್ 7 ರಿಂದ 15ರ ತನಕ ಟಿವಿ ರಿಪೇರಿ ಉಚಿತ!

ಕಡಬದ ಈ ಸಂಸ್ಥೆಯಲ್ಲಿ ಆಗಸ್ಟ್ 7 ರಿಂದ 15ರ ತನಕ ಟಿವಿ ರಿಪೇರಿ ಉಚಿತ!

3
0

 

UNIC-KADABA

ಕಡಬ ಬ್ಯುಸಿನೆಸ್ ಟೈಮ್: ಕಡಬ ಪ್ರದೇಶ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಪಟ್ಟಣ.ವಿವಿಧ ಎಲೆಕ್ಟ್ರಾನಿಕ್  ಸೇವಾ ಕೇಂದ್ರಗಳು ಇಲ್ಲಿ ಕಾರ್ಯಾಚರಿಸುತ್ತಿದ್ದು ವಿಶೇಷವಾಗಿ ಕಡಬದ ಮೊದಲ ಎಲ್ ಇಡಿ ಟಿವಿ ದುರಸ್ತಿ ಕೇಂದ್ರ ಜಿ –ಟೆಕ್ ಸೇವಾಕೇಂದ್ರವಾಗಿದೆ. ಇಲ್ಲಿ ಎಲ್ ಇ ಡಿ ಮತ್ತು ಎಲ್ ಸಿ ಡಿ ಟಿವಿಗಳನ್ನು ರಿಪೇರಿ ಮಾಡಿಕೊಡಲಾಗುತ್ತಿದೆ.ಸಂಪರ್ಕಿಸಿ 7026779403 ಅಥವಾ 7026779362

GURUJI ADD

ಆರು ವರ್ಷಗಳಿಂದ ಟಿವಿ ರಿಪೇರಿ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿರುವ ಗಣೇಶ್ ಇಡಾಳ  ಅವರು ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.  ರುಡ್ ಸೆಟ್ ನಲ್ಲಿ ತರಬೇತಿ ಪಡೆದು ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಇವರು   ಎಲ್ ಇ ಡಿ ಮತ್ತು ಎಲ್ ಸಿ ಡಿ ಟಿವಿ  ಕುರಿತ ತಾಂತ್ರಿಕ ಪ್ರಾಯೋಗಿಕ ಕಾರ್ಯಾಗಾರವನ್ನು ವಿದ್ಯಾರ್ಥಿಗಳಿಗೆ ನಡೆಸಿಕೊಟ್ಟಿದ್ದಾರೆ. ಕಡಬದ ಅಂಚೆ ಕಚೇರಿ ಮುಂಭಾಗದಲ್ಲಿರುವ ಅಕ್ಷಯ ಕಾಂಪ್ಲೆಕ್ಸ್ ನಲ್ಲಿ ಜಿ –ಟೆಕ್ ಸೇವಾಕೇಂದ್ರ ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.ಸಂಪರ್ಕಿಸಿ 7026779403 ಅಥವಾ 7026779362

ಆಗಸ್ಟ್ 7 ರಿಂದ 15ರ ತನಕ ಟಿವಿ ರಿಪೇರಿ ಉಚಿತ: ಜಿ-ಟೆಕ್ ಟಿವಿ ದುರಸ್ತಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 7 ರಿಂದ ಆಗಸ್ಟ್ 15ರ ವರೆಗೆ ಎಲ್ಲಾ  ಕಂಪೆನಿಗಳು ಟಿವಿಗಳನ್ನು ಉಚಿತವಾಗಿ ರಿಪೇರಿಮಾಡಿಕೊಡಲಾಗುವುದು.  ಮಾತ್ರವಲ್ಲದೆ ದೇಶ ರಕ್ಷಣೆಯಲ್ಲಿರುವ ಸೈನಿಕರಿಗೆ, , ಕೊರೋನ ಮಾಹಾಮಾರಿ ತಡೆಗಟ್ಟಲು ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರಿಗೆ ಆಗಸ್ಟ್ 15ರಿಂದ ಇಲ್ಲಿ ಉಚಿತ ಟಿವಿ ರಿಪೇರಿ ಸೇವೆ ದೊರೆಯಲಿದೆ. ಮಾತ್ರವಲ್ಲದೆ ರಿಪೇರಿ ಬಳಿಕ 3 ತಿಂಗಳವರೆಗೆ ವಾರಂಟಿ ಕೂಡ ದೊರೆಯಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7026779403 ಅಥವಾ 7026779362

LEAVE A REPLY

Please enter your comment!
Please enter your name here