Home ಪ್ರಮುಖ ಸುದ್ದಿ ಆನ್ ಲೈನ್ ನಲ್ಲಿ ಜನಪದ ಗೀತಾ ಗಾಯನ ಸ್ಪರ್ಧೆ : ಕಲ್ಲುಗುಡ್ಡೆಯ ಅನುಪಮ್ ಪ್ರಥಮ

ಆನ್ ಲೈನ್ ನಲ್ಲಿ ಜನಪದ ಗೀತಾ ಗಾಯನ ಸ್ಪರ್ಧೆ : ಕಲ್ಲುಗುಡ್ಡೆಯ ಅನುಪಮ್ ಪ್ರಥಮ

3
0

ಕಡಬ ಟೈಮ್ಸ್, ಕಲ್ಲುಗುಡ್ಡೆ :  ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾದ ಕನಸುಗಳು ನಿಮ್ಮ ಕನಸುಗಳಿಗೆ ನಮ್ಮ ವೇದಿಕೆ ಕಾರ್ಯಕ್ರಮದ  ಜಾನಪದ ಗೀತೆ ಗಾಯನ ಸ್ಪರ್ಧೆಯಲ್ಲಿ  ಕಲ್ಲುಗುಡ್ಡೆ ಅನುಪಮ್ ಕೆ. ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

UNIC-KADABA

ಈ  ಸ್ಪರ್ಧೆಯು ಆನ್ ಲೈನ್ ಮೂಲಕ ನಡೆದಿದೆ.  ಇವರು  ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಹತ್ತನೇ ತರಗತಿ ವಿದ್ಯಾರ್ಥಿ.

ಅನುಪಮ್ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯ  ಮುಖ್ಯ ಶಿಕ್ಷಕರಾದ ಆನಂದ ಕೆ. ಹಾಗೂ ಪ್ರೇಮಾ ದಂಪತಿ ಪುತ್ರ.

GURUJI ADD

 

LEAVE A REPLY

Please enter your comment!
Please enter your name here