Home ಪ್ರಮುಖ ಸುದ್ದಿ ಸುಬ್ರಹ್ಮಣ್ಯದಲ್ಲಿ571 ಮಂದಿಯ ಉಚಿತ ಕೊರೋನಾ ಪರೀಕ್ಷೆ |ಕುಲ್ಕುಂದದಲ್ಲಿ ನೆಲೆಸಿರುವ ಓರ್ವನಿಗೆ ಕೊರೋನಾ ಪಾಸಿಟಿವ್

ಸುಬ್ರಹ್ಮಣ್ಯದಲ್ಲಿ571 ಮಂದಿಯ ಉಚಿತ ಕೊರೋನಾ ಪರೀಕ್ಷೆ |ಕುಲ್ಕುಂದದಲ್ಲಿ ನೆಲೆಸಿರುವ ಓರ್ವನಿಗೆ ಕೊರೋನಾ ಪಾಸಿಟಿವ್

1
0

ಕಡಬ ಟೈಮ್ಸ್, ,ಸುಬ್ರಹ್ಮಣ್ಯ:  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರ 571 ಮಂದಿಯ ಉಚಿತ ಕೋವಿಡ್ ಪರೀಕ್ಷೆ ನಡೆದಿದೆ. ದೇವಸ್ಥಾನದ  510 ಸಿಬ್ಬಂದಿಗಳ ಕೊರೋನಾ ಪರೀಕ್ಷೆ ನಡೆದಿದ್ದು ಎಲ್ಲರಿಗೂ ಕೊರೋನಾ ನೆಗೆಟಿವ್ ಬಂದಿದೆ.

UNIC-KADABA

ಇನ್ನು 61 ಜನ ಸಾರ್ವಜನಿಕರು  ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಪರೀಕ್ಷೆಯಲ್ಲಿ ಬೇರೆ ಊರಿನಿಂದ ಬಂದು ಕುಲ್ಕುಂದದಲ್ಲಿ ನೆಲೆಸಿರುವ ಓರ್ವನಿಗೆ ಕೊರೋನಾ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ .

GURUJI ADD

ಈ  ಸಂದರ್ಭದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ, ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ರೊಡ್ರಿಗಸ್, ಮುಖ್ಯ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ರವೀಂದ್ರ. ಎಂ.ಹೆಚ್, ಸುಬ್ರಹ್ಮಣ್ಯದ ವೈದ್ಯಾಧಿಕಾರಿ ತ್ರಿಮೂರ್ತಿ ಇತರ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here