Home ಪ್ರಮುಖ ಸುದ್ದಿ ಗುಂಡ್ಯದಲ್ಲಿನೂತನ ಚೆಕ್‌ಪೋಸ್ಟ್ ಉದ್ಘಾಟಿಸಿದ ಶಾಸಕ ಎಸ್.ಅಂಗಾರ

ಗುಂಡ್ಯದಲ್ಲಿನೂತನ ಚೆಕ್‌ಪೋಸ್ಟ್ ಉದ್ಘಾಟಿಸಿದ ಶಾಸಕ ಎಸ್.ಅಂಗಾರ

ಕಡಬ ಟೈಮ್ಸ್, ಗುಂಡ್ಯ: ನೆಲ್ಯಾಡಿಯ ಗುಂಡ್ಯದಲ್ಲಿ  ಮಾಡಲಾಗಿರುವ ನೂತನ ಚೆಕ್‌ಪೋಸ್ಟನ್ನು( ಜು.  14 )ಮಂಗಳವಾರ ರಂದು ಸುಳ್ಯ ಶಾಸಕ ಎಸ್.ಅಂಗಾರ ಉದ್ಘಾಟಿಸಿದರು.

UNIC-KADABA

ಈ ಸಂದರ್ಭದಲ್ಲಿ ಸಹಾಯಕ ಉಪ ಆಯುಕ್ತ ಡಾ.ಯತೀಶ್ ಉಳ್ಳಾಲ್, ಕಡಬ ತಹಶೀಲ್ದಾರ್  ಜಾನ್ ಪ್ರಕಾಶ್ , ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ರಾಜಕೀಯ ಮುಖಂಡರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

GURUJI ADD

LEAVE A REPLY

Please enter your comment!
Please enter your name here