Home ಪ್ರಮುಖ ಸುದ್ದಿ ಕಡಬದ ಹೋಮ್ ಗಾರ್ಡ್,ನೆಟ್ಟಣದ ರೈಲ್ವೇ ಸಿಬ್ಬಂದಿಗೆ ಕೊರೋನಾ ದೃಢ

ಕಡಬದ ಹೋಮ್ ಗಾರ್ಡ್,ನೆಟ್ಟಣದ ರೈಲ್ವೇ ಸಿಬ್ಬಂದಿಗೆ ಕೊರೋನಾ ದೃಢ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ವ್ಯಾಪ್ತಿಯಲ್ಲಿ ಶುಕ್ರವಾರ ಇಬ್ಬರಲ್ಲಿ ಕೊರೋನಾ ಸೋಂಕು ದೃಢಗೊಂಡು ಜನತೆಯನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

UNIC-KADABA

ಕಡಬದ ಗೃಹರಕ್ಷಕ ದಳದ ಸಿಬ್ಬಂದಿ ಮತ್ತು ನೆಟ್ಟಣದ ರೈಲ್ವೇ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಆಗಿದೆ.

GURUJI ADD

 

LEAVE A REPLY

Please enter your comment!
Please enter your name here