ಕಡಬ ಟೈಮ್ಸ್,ಎಲಿಮಲೆ: ಕಲೆ, ಸಾಹಿತ್ಯ, ಸಂಸ್ಕೃತಿ,ಜನಪದ ಸೊಗಡು ಜೀವಂತವಾಗಿರುವ ಸುಳ್ಯದ ಎಲಿಮಲೆಯಲ್ಲಿ ಅಕ್ಷರ ಅಬ್ಬಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ಜನವರಿ 19 ರಂದು ಸುಳ್ಯ ತಾಲೂಕು 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಎಲಿಮಲೆ ಶೃಂಗಾರಗೊಂಡಿದೆ.
ಸಮ್ಮೇಳನಾಧ್ಯಕ್ಷ ಕೃ.ಶಾ.ಮರ್ಕಂಜ(ಕೃಷ್ಣಶಾಸ್ತ್ರಿಮರ್ಕಂಜ) ಅವರ ಸರ್ವಾಧ್ಯಕ್ಷತೆಯಲ್ಲಿಜರುಗುವಈಸಮ್ಮೇಳನಯಶಸ್ವಿಗೊಳಿಸಲುಗ್ರಾಮಸ್ಥರುಪಣತೊಟ್ಟುನಿಂತಿದ್ದು,ಸಮ್ಮೇಳನನಡೆಯುವಸರಕಾರಿಪ್ರೌಢಶಾಲೆಗೆತೆರಳುವದಾರಿಯಲ್ಲಿ ಬಣ್ಣಬಣ್ಣಗಳಸ್ವಾಗತದ್ವಾರನಿರ್ಮಾಣಗೊಂಡಿದ್ದುಶಾಲಾಗೇಟಿನಬಳಿಯಲ್ಲಿಮಹಾದ್ವಾರಈಗಾಗಲೇನಿರ್ಮಾಣಗೊಂಡಿದೆ.
ಪೇಟೆಯೆಲ್ಲೆಡೆ ಕನ್ನಡಧ್ವಜಗಳುರಾರಾಜಿಸುತ್ತಿದ್ದುತೋರಣಗಳುಕಾಣಿಸುತ್ತಿವೆ.ಸಮ್ಮೇಳನದವಿವಿಧಸಮಿತಿಗಳುಸಮ್ಮೇಳನದಯಶಸ್ಸಿಗೆದುಡಿಯುತ್ತಿದೆ.ಗ್ರಾಮವುಮಧುವಣಗಿತ್ತಿಯಂತೆಶೃಂಗಾರಗೊಂಡುಸಾಹಿತಿಗಳನ್ನುಸ್ವಾಗತಿಸಲುಸಿದ್ಧವಾಗಿದೆ.