ಕಡಬ ಟೈಮ್ಸ್ ಪಂಜ : ಕಂಕಣ ಸೂರ್ಯಗ್ರಹಣ ಪ್ರಯುಕ್ತ ಗುರುವಾರದಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ಕಂಕಣ ಸೂರ್ಯಗ್ರಹಣ ಶಾಂತಿ ಹೋಮ ನಡೆಯಿತು.
ಪಂಜ ಸೀಮೆಯ ಸುಮಾರು 5೦೦ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದು,ಅರ್ಚಕರು ಸೇವಕರ್ತರ ಸಂಕಲ್ಪ ಮಾಡಿದರು.ನಂತರ ಭಕ್ತರು ಪೂಜೆಯಲ್ಲಿ ಆಸಿನರಾಗಿದ್ದರು.
ದೇವಳದ ಆಡಳಿತಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಸೇರಿದಂತೆ ಭಕ್ತ ಸಮೂಹ ಪಾಲ್ಗೊಂಡು ಮಹಾಪೂಜೆ ಬಳಿಕ ಪ್ರಸಾದ ಸ್ವೀಕರಿಸಿದರು.